rhymer ರೈಮರ್‍
ನಾಮವಾಚಕ

ಪ್ರಾಸಕಾರ (ಕವಿ); (ಸಾಧಾರಣ ಮಟ್ಟದ) ಕವನಗಳನ್ನು ರಚಿಸುವವನು; ಕವನ ಕಟ್ಟುವವನು; ಕವನಗಳನ್ನು ಹೊಸೆಯುವವನು; ಕುಕವಿ.