rhombus ರಾಂಬಸ್‍
ನಾಮವಾಚಕ
(ಬಹುವಚನ rhombuses, ಯಾ rhombi ಉಚ್ಚಾರಣೆ ರಾಂಬೈ).

ರಾಂಬಸ್‍; ನಾಲ್ಕು ಭುಜಗಳೂ ಒಂದಕ್ಕೊಂದು ಸಮವಾಗಿರುವ, ಕೋನಗಳು ಸಮನಾಗಿಲ್ಲದಿರುವ ಸಮಾಂತರ ಚತುರ್ಭುಜ. Figure: rhombus-1