See also 2rhomboid
1rhomboid ರಾಂಬಾಯ್ಡ್‍
ನಾಮವಾಚಕ

ರಾಂಬಾಯ್ಡ್‍; ಎದುರುಬದುರು ಭುಜಗಳು ಸಮನಾಗಿರುವ, ಎದುರುಬದುರು ಕೋನಗಳು ಸಮನಾಗಿರುವ, ಆದರೆ ಲಂಬಕೋನವಿಲ್ಲದಿರುವ ಸಮಾನಾಂತರ ಚತುರ್ಭುಜ. Figure: rhomboid-1