1revolutionary
ರೆವಲೂಷನರಿ
ಗುಣವಾಚಕ
- ಕ್ರಾಂತಿಯ; ಕ್ರಾಂತಿಕಾರಕ; ಕ್ರಾಂತಿಗೆ ಸಂಬಂಧಿಸಿದ; ಮುಖ್ಯವಾಗಿ ರಾಜಕೀಯ ಕ್ರಾಂತಿಗೆ, ಸರಕಾರದ ಯಾ ಸ್ಥಿತಿಗತಿಗಳ ಆಮೂಲಾಗ್ರ ಬದಲಾವಣೆಗೆ ಸಂಬಂಧಿಸಿದ, ಪೋಷಕವಾದ.
- (Revolutionary) ಅಮೆರಿಕನ್ ಮೊದಲಾದ ಕ್ರಾಂತಿಯ, ಕ್ರಾಂತಿಗೆ ಸಂಬಂಧಿಸಿದ.
- ಕ್ರಾಂತಿಕಾರಕ; ಮಹತ್ತರವಾದ ಮತ್ತು (ಸಾಮಾನ್ಯವಾಗಿ ತೀವ್ರ ಯಾ ಮೂಲಭೂತ) ಬದಲಾವಣೆಗಳನ್ನು ಒಳಗೊಂಡ ಯಾ ತರುವ: a revolutionary discovery ಕ್ರಾಂತಿಕಾರಕ ಆವಿಷ್ಕಾರ.
- ಸುತ್ತುವ; ತಿರುಗುವ; ಪರಿಭ್ರಮಿಸುವ.