revilement ರಿವೈಲ್‍ಮಂಟ್‍
ನಾಮವಾಚಕ
  1. ಬಯ್ಯುವುದು; ದೂಷಿಸುವುದು.
  2. ಬಯ್ಗುಳ; ದೂಷಣೆ; ನಿಂದೆ.