reversionary ರಿವರ್ಷನರಿ
ಗುಣವಾಚಕ
  1. (ನ್ಯಾಯಶಾಸ್ತ್ರ) ಪ್ರತ್ಯಾತ್ತಿಯ ಯಾ ಪ್ರತ್ಯಾವರ್ತನೆಗೆ ಸಂಬಂಧಿಸಿದ.
  2. ವಾರಸಿಕೆಯ; ಉತ್ತರಾಧಿಕಾರದ.
  3. ಮರುಕಳಿಸುವ; ಪುನರಾವರ್ತನೆಯ; ಪೂರ್ವದ ಸ್ಥಿತಿಗೆ ಯಾ ಅಭ್ಯಾಸಕ್ಕೆ ಮರಳುವ.
  4. (ಜೀವವಿಜ್ಞಾನ) ಪ್ರತ್ಯಾವರ್ತನೆಯ; ಪುನರಾವರ್ತನೆಯ; ಮೂಲಜರ ಲಕ್ಷಣಗಳು ಪುನಃ ಕಾಣಿಸಿಕೊಳ್ಳುವ ಯಾ ಮೂಲಜ ಮಾದರಿಗೆ ಮರಳುವ.