1reverend
ರೆವರಂಡ್
ಗುಣವಾಚಕ
- (ಮುಖ್ಯವಾಗಿ ಪಾದ್ರಿಯ ಉಪಾಧಿಯಲ್ಲಿ) ಪೂಜ್ಯ; ಪವಿತ್ರ; ಮಾನ್ಯ.
- ಪಾದ್ರಿಯ(ಗಳ); ಪಾದ್ರಿ(ಗಳಿ)ಗೆ ಸಂಬಂಧಿಸಿದ; ಪಾದ್ರೀಯ: reverend utterances ಪಾದ್ರೀಯ ಹೇಳಿಕೆಗಳು.
- (ಪ್ರಾಚೀನ ಪ್ರಯೋಗ) = reverent.
ಪದಗುಚ್ಛ
- Most Reverend ಮಹಾಮಾನ್ಯ (ಆರ್ಚ್ಬಿಷಪ್ಪಿನ ಯಾ ಐರ್ಲೆಂಡಿನ ರೋಮನ್ ಕ್ಯಾಥೊಲಿಕ್ ಬಿಷಪ್ಪಿನ ಉಪಾಧಿ).
- Reverend Mother ಪೂಜ್ಯ ಮಹಾಮಾತೆ; ಕ್ರೈಸ್ತ ಸಂನ್ಯಾಸಿನಿಯರ ಮಠದ ಮುಖ್ಯಸ್ಥೆ.
- Right Reverend (ಬಿಷಪ್ಪಿನ ಉಪಾದಿಯಾಗಿ) ಪೂರ್ಣಮಾನ್ಯ; ಸರ್ವಮಾನ್ಯ.
- the reverend gentleman ಪ್ರಸ್ತುತ (ವಿಷಯಕ್ಕೆ ಸಂಬಂಧಿಸಿದ) ಪಾದ್ರಿ.
- Very Reverend (ಡೀನ್ ಮೊದಲಾದವರ ಉಪಾಧಿಯಾಗಿ) ಬಹುಮಾನ್ಯ; ಬಹುಪೂಜ್ಯ.