reticle ರೆಟಿಕ್‍(ಕ)ಲ್‍
ನಾಮವಾಚಕ

ಜಾಲಿಕೆ; ಕರಾರುವಾಕ್ಕಾದ ವೀಕ್ಷಣೆಗೆ ಅನುಕೂಲವಾಗುವಂತೆ ದೃಕ್‍ ಉಪಕರಣದ ನಾಭಿಯ ಸಮತಲದಲ್ಲಿ ಒದಗಿಸಿರುವ ಗೆರೆಗಳ ಜಾಲ.