resorcinol ರಿಸಾರ್ಸಿನಾಲ್‍
ನಾಮವಾಚಕ

(ರಸಾಯನವಿಜ್ಞಾನ) ರಿಸಾರ್ಸಿನಾಲ್‍; ಬೆನ್‍ಸಿನ್‍ ಉಂಗುರದಲ್ಲಿ ಒಂದು ಬಿಟ್ಟೊಂದರಂತೆ ಎರಡು ಹೈಡ್ರೊಜನ್‍ ಪರಮಾಣುಗಳ ಸ್ಥಾನದಲ್ಲಿ ಎರಡು ಹೈಡ್ರಾಕ್ಸಿ ಗುಂಪುಗಳು ಆದೇಶವಾಗಿರುವ, ವರ್ಣದ್ರವ್ಯಗಳ ಮತ್ತು ಮದ್ದುಗಳ ಸಂಶ್ಲೇಷಣೆಗೆ ಬಳಸುವ, ಹಿನಾಲಿಕ ಸಂಯುಕ್ತ, ${\rm C}_6{\rm H}_6{\rm O}_2$.