ವಿರೋಧಿಸು; ಪ್ರತಿಭಟಿಸು; ವಿರೋಧ ಒಡ್ಡು; ಆಜ್ಞೆ ಮೊದಲಾದವುಗಳಂತೆ ವರ್ತಿಸಲು ನಿರಾಕರಿಸು: he resisted in vain ಅವನು ವ್ಯರ್ಥವಾಗಿ ಪ್ರತಿಭಟಿಸಿದ.
cannot (or could not etc.) resist ತಡೆಯಲು ಸಾಧ್ಯವಿಲ್ಲವಾಗಿರು; ತಡೆಯಲಾಗದಿರು:
- ಬದ್ಧನಾಗಿರು ಯಾ ತೀವ್ರ ಒಲವು ಹೊಂದಿರು: cannot resist taunting me about ಅದರ ವಿಷಯ ನನ್ನನ್ನು ಛೇಡಿಸದೆ ಇರಲಾಗುವುದಿಲ್ಲ.
- ಖಂಡಿತವಾಗಿ ವಿನೋದ ಪಡೆ, ಆಕರ್ಷಿತನಾಗು ಮೊದಲಾದವು: cannot resist his jokes ಅವನ ಹಾಸ್ಯೋಕ್ತಿಗಳನ್ನು ಕೇಳಿ ನಗು ತಡೆಯಲಾರೆ. cannot resist her fair looks ಅವಳ ಸುಂದರರೂಪಕ್ಕೆ ಮಾರುಹೋಗದಿರಲಾರೆ.