See also 1reprint
2reprint ರೀಪ್ರಿಂಟ್‍
ನಾಮವಾಚಕ
  1. ಮರುಮುದ್ರಣ; ಪುನರ್ಮುದ್ರಣ:
    1. ಪುಸ್ತಕ ಮೊದಲಾದವನ್ನು ಮತ್ತೆ ಮುದ್ರಿಸುವುದು.
    2. ಮತ್ತೆ ಅಚ್ಚುಹಾಕಿದ ಪುಸ್ತಕ ಮೊದಲಾದವು.
  2. ಪುನರ್ಮುದ್ರಣ ಮಾಡಿದ ಒಟ್ಟು ಸಂಖ್ಯೆ, ಮೊತ್ತ.