See also 2remould
1remould ರೀಮೋಲ್ಡ್‍
ಸಕರ್ಮಕ ಕ್ರಿಯಾಪದ
  1. ಪುನಃ ಎರಕಹೊಯ್ದು ರೂಪಿಸು.
  2. ಹೊಸದಾಗಿ ರೂಪಿಸು; (ಟೈರಿನ) ಪಟ್ಟೆಗಳನ್ನು ಮತ್ತೆ ರೂಪಿಸು, ಮತ್ತೆ ರಚಿಸು.