See also 2remortgage
1remortgage ರೀಮಾರ್ಗಿಜ್‍
ಸಕರ್ಮಕ ಕ್ರಿಯಾಪದ
  1. ಪುನರಡಮಾನ ಮಾಡು; ಮತ್ತೆ ಅಡವಿಡು; ಮರುಭೋಗ್ಯಮಾಡು.
  2. (ಆಸ್ತಿಯ ಮೇಲಿನ) ಹಾಲಿ ಭೋಗ್ಯದ ಯಾ ಅಡಮಾನದ ಷರತ್ತುಗಳನ್ನು ಪರಿಷ್ಕರಿಸು.