See also 2reincarnate
1reincarnate ರೀಇನ್‍ಕಾರ್ನೇಟ್‍
ಸಕರ್ಮಕ ಕ್ರಿಯಾಪದ
  1. ಪುನಃ–ಮೈದಳೆ, ಮೈವೆತ್ತು.
  2. ಪುನಃ (ಪ್ರಾಣಿ ಯಾ ಮನುಷ್ಯ) ದೇಹದಲ್ಲಿ ಹುಟ್ಟು; ಪುನರ್ಜನ್ಮ ಹೊಂದು; ಮರುಹುಟ್ಟು ಪಡೆ.