See also 1reheat
2reheat ರೀಹೀಟ್‍
ನಾಮವಾಚಕ

ಮರುತಾಪನ; ಜೆಟ್‍ ಎಂಜಿನ್ನಿನಲ್ಲಿ ಬರುವ ನಿಷ್ಕಾಸಾನಿಲವನ್ನು ಉಪಯೋಗಿಸಿ ಹೆಚ್ಚಿಗೆ ಇಂಧನವನ್ನು ಉರಿಸಿ ಹೆಚ್ಚಿನ ಸಾಮರ್ಥ್ಯ ಪಡೆಯುವಿಕೆ.