See also 2reek
1reek ರೀಕ್‍
ನಾಮವಾಚಕ
  1. (ಸ್ಕಾಟ್ಲೆಂಡ್‍ ಮತ್ತು ಸಾಹಿತ್ಯ ಪ್ರಯೋಗ)
    1. ಹೊಗೆ; ಧೂಮ.
    2. ಆವಿ; (ಕಣ್ಣಿಗೆ ಕಾಣುವಂತೆ ಹೊಗೆಗೂಡಿನಿಂದ ಹೊರಹೊರಡುವ) ಆವಿರಾಶಿ.
  2. ದುರ್ನಾತ; ದುರ್ವಾಸನೆ; ಕೆಟ್ಟ ನಾತ.
  3. ಮುಗ್ಗಲು ವಾಸನೆ ಯಾ ಕೊಳೆತ ವಾಸನೆ: the reek of tobacco ಹೊಗೆಸೊಪ್ಪಿನ ಮುಗ್ಗಲು ಯಾ ಕೊಳೆತ ವಾಸನೆ.
  4. ಕೊಳೆತು ನಾರುವ ವಾತಾವರಣ: amid the reek and squalor ಆ ಹೊಲಸು ಮತ್ತು ನಾರುವ ವಾತಾವರಣದ ನಡುವೆ.