See also 2redouble
1redouble ರೀಡಬ್‍(ಬ)ಲ್‍
ಸಕರ್ಮಕ ಕ್ರಿಯಾಪದ
  1. ಇಮ್ಮಡಿಗೊಳಿಸು; ಹೆಚ್ಚುಮಾಡು; ತೀವ್ರಗೊಳಿಸು.
  2. (ಬ್ರಿಡ್ಜ್‍ ಆಟ) ಎದುರಾಳಿಯು ಇಮ್ಮಡಿ ಮಾಡಿರುವ ಸವಾಲನ್ನು ಪುನಃ ಇಮ್ಮಡಿಗೊಳಿಸು.
ಅಕರ್ಮಕ ಕ್ರಿಯಾಪದ

ಇಮ್ಮಡಿಗೊಳ್ಳು; ಹೆಚ್ಚಾಗು; ತೀವ್ರಗೊಳ್ಳು: the clamour redoubled ಗದ್ದಲವು ಇಮ್ಮಡಿಯಾಯಿತು.