See also 2reconnoitre
1reconnoitre ರೆಕನಾಇಟರ್‍
ಸಕರ್ಮಕ ಕ್ರಿಯಾಪದ

(ಶತ್ರುವಿನ ನೆಲೆಯನ್ನು, ಶತ್ರುವಿಗೆ ಸೇರಿದ ಪ್ರದೇಶವನ್ನು) ಪರೀಕ್ಷಿಸು; ಶೋಧಿಸು; ಅನ್ವೇಷಿಸು; ಬೇಹುಗಾರಿಕೆ ಮಾಡು; ಶತ್ರುವಿನ ಸುಳಿವನ್ನು, ಚಲನವಲನವನ್ನು–ಅರಿತುಕೊ.

ಅಕರ್ಮಕ ಕ್ರಿಯಾಪದ

(ಯಾವುದೇ ಉದ್ದೇಶಕ್ಕಾಗಿ) ಪೂರ್ವಾನ್ವೇಷಣೆ ಮಾಡು; ಪೂರ್ವಭಾವಿ ಶೋಧನೆ ನಡೆಸು.