See also 1rebore
2rebore ರೀಬೋರ್‍
ನಾಮವಾಚಕ
  1. (ಅಂತರ್ದಹನ ಯಂತ್ರದ) ಸಿಲಿಂಡರಿನ ರಂಧ್ರವನ್ನು ದೊಡ್ಡದು ಮಾಡುವುದು.
  2. ಹಾಗೆ ದೊಡ್ಡದು ಮಾಡಿದ ಎಂಜಿನ್ನು.