ready-mix ರೆಡಿಮಿಕ್ಸ್‍
ಗುಣವಾಚಕ

ಪೂರ್ವಮಿಶ್ರಿತ; ಮುಂಚೆಯೇ ಬೆರೆಸಿದ; ಮೊದಲೇ ಕಲಸಿದ; (ಕಾಂಕ್ರೀಟು, ಬಣ್ಣ, ಆಹಾರ ಮೊದಲಾದವುಗಳ ವಿಷಯದಲ್ಲಿ) ಅದರ ಕೆಲವು ಯಾ ಎಲ್ಲಾ ಘಟಕಗಳನ್ನು ಪರಿಕರಗಳನ್ನು ಮೊದಲೇ ಬೆರೆಸಿದ, ಕಲಸಿದ.