See also 1re-export
2re-export ರೀಎಕ್‍ಸ್ಪೋರ್ಟ್‍
ನಾಮವಾಚಕ
  1. ಮರುರಹ್ತು; ಪುನರ್ನಿರ್ಯಾತ; (ಮುಖ್ಯವಾಗಿ ಆಮದು ಮಾಡಿಕೊಂಡ ಸರಕನ್ನು, ಸಂಸ್ಕರಿಸಿ) ಮತ್ತೆ ರಹ್ತು ಮಾಡುವುದು.
  2. ಮರುರಹ್ತಿನ ಪದಾರ್ಥ; ಮತ್ತೆ ರಹ್ತುಮಾಡಿದ ವಸ್ತು.