Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
raven
2
raven
3
raven
ಸಕರ್ಮಕ ಕ್ರಿಯಾಪದ
ಗಬಗಬನೆ ತಿನ್ನು; ಹೊಟ್ಟೆಬಾಕತನದಿಂದ ತಿನ್ನು( ಅಕರ್ಮಕ ಕ್ರಿಯಾಪದ ಸಹ).
ಅಕರ್ಮಕ ಕ್ರಿಯಾಪದ
ಲೂಟಿ ಮಾಡು; ಕೊಳ್ಳೆ ಹೊಡೆ; ಸೂರೆ ಮಾಡು.
ಬೇಟೆಯನ್ನು ಅರಸುತ್ತಾ ಯಾ ಲೂಟಿಯನ್ನು ಅರಸುತ್ತಾ ಯಾ ಲೂಟಿಯನ್ನು ಹುಡುಕುತ್ತಾ ಹೋಗು.
ಲೂಟಿ ಮಾಡುತ್ತಾ ಹೋಗು.
ಬೇಟೆ ಅರಸುತ್ತಾ ಸುತ್ತಾಡು.
ಹುಚ್ಚುಹುಚ್ಚು ಹಸಿವಿರು; ಗಬಗಬನೆ ತಿನ್ನುವಷ್ಟು ಹಸಿದಿರು.
ಪದಗುಚ್ಛ
raven about
=
3
raven \((3,4)\)
.
raven after
=
3
raven\((2)\)
.