Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
rattling
1
rattling
ಗುಣವಾಚಕ
ಲಟಲಟ ಸದ್ದು ಮಾಡುವ; ಲೊಡಗುಟ್ಟುವ.
ಒಳ್ಳೆಯ; ಸೊಗಸಾದ; ಚೊಕ್ಕ; ಭರ್ಜರಿ:
a rattling dinner
ಚೊಕ್ಕ ಭೋಜನ.
a rattling run
ಭರ್ಜರಿ ಓಟ.
ಬಿರಬಿರನೆ; ಬಿರುಸಿನ; ಜೋರಾದ; ಚುರುಕಾದ:
a rattling wind
ಬಿರಬಿರನೆ ಬೀಸುವ ಗಾಳಿ.
a rattling pace
ಬಿರುಸಿನ, ಚುರುಕಾದ – ನಡಿಗೆ.