Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
rattle
2
rattle
ನಾಮವಾಚಕ
(ಹಿಂದೆ ಜನರಿಗೆ ಎಚ್ಚರಿಕೆ ಕೊಡುವ ಸಲುವಾಗಿ ಕಾವಲುಗಾರರು ಮೊದಲಾದವರು ಬಳಸುತ್ತಿದ್ದ) ರಟರಟಿಕೆ.
(ಎಳೆ ಮಕ್ಕಳ ಆಟದ ಸಾಮಾನಾಗಿ ಬಳಸುವ) ಗಿಲಿಕೆ; ಗಿರಕಿ; ಗಿರಗಟ್ಟೆ.
ಲಟಲಟಿಕೆ; ಬುಡುಬುಡುಕೆ ಹಾವು ಲಟಲಟಿಸಲು ಬಳಸುವ, ಅದರ ಬಾಲದಲ್ಲಿರುವ, ಕೊಂಬುದ್ರವ್ಯದಿಂದಾದ ಉಂಗುರಗಳ ಸಾಲು.
ಲಟಲಟಿಕೆ ಗಿಡ; ಒಣಗಿದ ಕಾಯನ್ನು ಅಲ್ಲಾಡಿಸಿದರೆ ಬೀಜಗಳು ಲಟಲಟ, ಗಲಗಲ, ಸದ್ದು ಮಾಡುವ ವಿವಿಧ ಸಸ್ಯಜಾತಿ:
red rattle
ಕೆಂಪು ಲಟಲಟಿಕೆ ಗಿಡ.
ಲಟಲಟ ಶಬ್ದ:
the rattle of musketry
ಕೋವಿಗಳ ಲಟಲಟ ಶಬ್ದ.
ಸಂಭ್ರಮ; ಗದ್ದಲ; ಗಡಿಬಿಡಿ:
there was a good deal of cheerfulness and rattle
ಅಲ್ಲಿ ತುಂಬಾ ಉತ್ಸಾಹ ಸಂಭ್ರಮಗಳಿದ್ದವು.
ಬರಿಯ ಹರಟೆ; ಲೊಡಲೊಡ:
much rattle and little sense
ಬೇಕಾದಷ್ಟು ಲೊಡಲೊಡ, ಅರ್ಥ ಸೊನ್ನೆ.
(ಪ್ರಾಚೀನ ಪ್ರಯೋಗ) ಮಾತುಗುಳಿ; ಲೊಡಬಡಕ; ಬಾಯಾಳಿ; ಲೊಡಲೊಡ ಒಂದೇ ಸಮನೆ ಅರ್ಥಹೀನವಾಗಿ ಹರಟುತ್ತಲೇ ಇರುವವನು.
ಪದಗುಚ್ಛ
death rattle
ಪ್ರಾಣ ಹೋಗುವ ಕಾಲದಲ್ಲಾಗುವ ಗಂಟಲಿನ ಗೊರಗೊರ.