See also 2rascal
1rascal ರಾಸ್ಕಲ್‍
ನಾಮವಾಚಕ
  1. ಅಯೋಗ್ಯ; ನೀಚ; ದುಷ್ಟ; ದುರುಳ; ದುರಾತ್ಮ.
  2. (ಅನೇಕವೇಳೆ ಹಾಸ್ಯ ಪ್ರಯೋಗ) ತುಂಟ; ಪೋಕರಿ; ಪೋಲಿ; ಠಕ್ಕ; ಸುಳ್ಳ (ಹಲವೊಮ್ಮೆ ಎಳೆ ಮಕ್ಕಳನ್ನು ಪ್ರಿತೀಯಿಂದ ಬಯ್ಯುವ ಮಾತಾಗಿ).