2rape
ರೇಪ್
ನಾಮವಾಚಕ
- (ಕಾವ್ಯಪ್ರಯೋಗ) (ಮುಖ್ಯವಾಗಿ ಹೆಂಗಸನ್ನು) ಬಲಾತ್ಕಾರದಿಂದ ಎತ್ತಿಕೊಂಡು, ಹೊಡೆದುಕೊಂಡು ಹೋಗುವುದು; ಬಲಾತ್ಕಾರದ ಅಪಹರಣ.
- (ಹೆಂಗಸನ್ನು) ಬಲಾತ್ಕಾರದಿಂದ ಸಂಭೋಗಿಸುವುದು; (ಹೆಂಗಸಿನ ಮೇಲೆ) ಅತ್ಯಾಚಾರ.
- (ರೂಪಕವಾಗಿ) (ದೇಶ ಮೊದಲಾದವುಗಳ ) ಬಲಾತ್ಕಾರದ – ಆಕ್ರಮಣ, ದಾಳಿ, ಲೂಟಿ: the rape of Austria ಆಸ್ಟ್ರಿಯಾ ಮೇಲೆ ಮಾಡಿದ ಬಲಾತ್ಕಾರದ ಆಕ್ರಮಣ.
- (ಭೂಸಂಪತ್ತು ಮೊದಲಾದವುಗಳ) ಅತಿಯಾದ ದುರುಪಯೋಗ: the rape of the earth ಭೂಮಿಯ ಸಂಪತ್ತಿನ ಅತಿಯಾದ ದುರುಪಯೋಗ.
- ಬಲವಂತವಾಗಿ ಪುಂಮೈಥುನ ಮಾಡುವುದು, ತಿಕ ಹೊಡೆಯುವುದು.