ಅದೇ ದರ್ಜೆಯಲ್ಲಿರುವ ಇತರರಿಗಿಂತ ಉನ್ನತಸ್ಥಾನ, ಮೇಲಿನ ಸ್ಥಾನ ಪಡೆದಿರು.
(ಯಾವುದೇ) ದರ್ಜೆ ಯಾ ಸ್ಥಾನ ಹೊಂದಿರು; ದರ್ಜೆಗೆ ಸೇರಿರು: ranks among the Great powers ಬೃಹದ್ರಾಷ್ಟ್ರಗಳ ದರ್ಜೆಗೆ ಸೇರಿದೆ. ranks next to the king ರಾಜನಿಗೆ ಎರಡನೆಯ ಸ್ಥಾನ ಹೊಂದಿದ್ದಾನೆ.
ದಿವಾಳಿಯ ಆಸ್ತಿಯನ್ನು ಮಾರಿ ಬಂದ ಹುಟ್ಟುವಳಿಯ ಹಂಚಿಕೆಯಲ್ಲಿ ಪಾಲು ಪಡೆಯಲು ಹಕ್ಕುಳ್ಳವರ ಪೈಕಿ ತನಗೆ ಸಲ್ಲುವ ಸ್ಥಾನ ಪಡೆದಿರು.