Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
rag
2
rag
4
rag
5
rag
6
rag
3
rag
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ
ragged
; ವರ್ತಮಾನ ಕೃದಂತ
ragging
).
ಸಕರ್ಮಕ ಕ್ರಿಯಾಪದ
ಬಯ್ಯು; ನಿಂದಿಸು; ಛೀಮಾರಿ ಮಾಡು, ಹಾಕು; ಕಟುವಾಗಿ ಟೀಕಿಸು, ಆಕ್ಷೇಪಿಸು.
ಗೋಳು ಹುಯ್ಯು; ಕಾಡು; ಪೀಡಿಸು.
ನಯಗಾಂಭೀರ್ಯಗಳಿಲ್ಲದ ಕುಚೇಷ್ಟೆ ಮಾಡು; ಒರಟುಹಾಸ್ಯ ಮಾಡು.
ಕುಚೇಷ್ಟೆಗಾಗಿ (ಒಬ್ಬನ ಕೊಠಡಿ ಮೊದಲಾದವನ್ನು) ಅಸ್ತವ್ಯಸ್ತಗೊಳಿಸು.
ಅಕರ್ಮಕ ಕ್ರಿಯಾಪದ
(ಬ್ರಿಟಿಷ್ ಪ್ರಯೋಗ) ಕುಚೇಷ್ಟೆಯಲ್ಲಿ, ಪುಂಡಾಟದಲ್ಲಿ – ನಿರತನಾಗಿರು, ತೊಡಗಿರು; ಕಿರಿಚಾಟ, ಗಲಭೆಗಳಲ್ಲಿ ತೊಡಗಿರು.