See also 2quotidian
1quotidian ಕ್ವಾಟಿಡಿಅನ್‍
ಗುಣವಾಚಕ
  1. ಅನುದಿನದ; ದಿನದಿನದ; ಪ್ರತಿದಿನದ; (ದಿನ)ನಿತ್ಯದ.
  2. ಸರ್ವಸಾಮಾನ್ಯವಾದ; ಅಲ್ಪ; ಕ್ಷುಲ್ಲಕ; ಗಣನೆಗೆ ಬಾರದ: quotidian drabness ಸರ್ವಸಾಮಾನ್ಯವಾದ ಮಂಕು.