See also 2quietist
1quietist ಕ್ವೈಅಟಿಸ್ಟ್‍
ನಾಮವಾಚಕ
  1. ನಿವೃತ್ತಿಧರ್ಮಿ; ನೈಷ್ಕರ್ಮ್ಯಸಿದ್ಧಾಂತಿ; ನಿವೃತ್ತಿಮಾರ್ಗಿ; ನಿವೃತ್ತಿ ಮಾರ್ಗವನ್ನು ಅನುಸರಿಸುವವ.
  2. ಅಪ್ರತಿರೋಧ ತತ್ತ್ವಾನುಯಾಯಿ.