2quiet
ಕ್ವೈಅಟ್
ನಾಮವಾಚಕ
- ನಿಶ್ಯಬ್ದತೆ; ನೀರವತೆ; ಮೌನ.
- ನಿಶ್ಚಲತೆ; ನಿಶ್ಚೇಷ್ಟತೆ.
- ಶಾಂತಿ; ಪ್ರಕ್ಷುಬ್ಧತೆಯಿಲ್ಲದ ಸ್ಥಿತಿ.
- ಸಮಾಧಾನ; ಮನಶ್ಯಾಂತಿ; ನೆಮ್ಮದಿ.
- ವಿಶ್ರಾಂತಿ; ನಿಶ್ಚಿಂತೆ; ತುರ್ತುಕೆಲಸ, ಕಳವಳ, ಗಲಾಟೆ, ಈತಿಬಾಧೆ ಇಲ್ಲದೆ ನೆಮ್ಮದಿಯಾಗಿರುವುದು.
- ಶಾಂತ(ವಾದ) ಪರಿಸ್ಥಿತಿ: all quiet along the frontier ಗಡಿಯುದ್ದಕ್ಕೂ ಪೂರ್ಣ ಶಾಂತ ಪರಿಸ್ಥಿತಿಯಿತ್ತು.