See also 2quark
1quark ಕ್ವಾರ್ಕ್‍
ನಾಮವಾಚಕ

(ಭೌತವಿಜ್ಞಾನ) ಕ್ವಾರ್ಕ್‍; ಮೂಲಕಣಗಳೆಂದು ಪರಿಗಣಿಸಲಾಗಿದ್ದ ಪ್ರೋಟಾನ್‍, ನ್ಯೂಟ್ರಾನ್‍, ಮೊದಲಾದವುಗಳೆಲ್ಲವನ್ನೂ ರೂಪಿಸುವುವೆಂದೂ, ಭಿನ್ನಾಂಕ ವಿದ್ಯುದಾವೇಶ ಉಳ್ಳವೆಂದೂ ನಂಬಲಾಗಿರುವ ಪ್ರಕಾಲ್ಪನಿಕ ಕಣಗಳಲ್ಲೊಂದು.