See also 2quarantine
1quarantine ಕ್ವಾರಂಟೀನ್‍
ನಾಮವಾಚಕ
  1. ಸಂಪರ್ಕ ತಡೆ; ಸಂಪರ್ಕ ನಿಷೇಧ; ಸೋಂಕು ರೋಗವನ್ನು ಹರಡಬಹುದಾದ ಪರಸ್ಥಳದಿಂದ ಬಂದ ಪ್ರಯಾಣಿಕರು ಯಾ ಪ್ರಾಣಿಗಳನ್ನು ಇತರರ ಸಂಪರ್ಕವಿಲ್ಲದಂತೆ ಬಲಾತ್ಕಾರ\-ವಾಗಿ ಬೇರ್ಪಡಿಸಿಡುವುದು.
  2. (ಹೀಗೆ ಬೇರ್ಪಡಿಸಿಡುವ) ಸಂಪರ್ಕ ನಿಷೇಧಾವಧಿ.