quantitatively ಕ್ವಾಂಟಿಟ(ಟೇ)ಟಿವ್‍ಲಿ
ಕ್ರಿಯಾವಿಶೇಷಣ
  1. ಪರಿಮಾಣಾತ್ಮಕವಾಗಿ; ಅಳತೆಯಾಗಿ ಯಾ ಸಂಖ್ಯೆಯಾಗಿ.
  2. (ಛಂದಸ್ಸು) ಮಾತ್ರಾತ್ಮಕವಾಗಿ.