See also 1quack  2quack  4quack
3quack ಕ್ವಾಕ್‍
ನಾಮವಾಚಕ
  1. ಅಳಲೆಕಾಯಿ ಪಂಡಿತ; ಕಪಟ ವೈದ್ಯ; ವೈದ್ಯಕೀಯ ಪರಿಣತಿಯಿಲ್ಲದೆ ವೈದ್ಯತ್ತಿ ನಡೆಸುವವ.
  2. ಕಪಟ ವಿದ್ವಾಂಸ; ಯಾವುದೇ ಕಲೆಯಲ್ಲಿ ಯಾ ಶಾಸ್ತ್ರದಲ್ಲಿ ವಿದ್ವಾಂಸನಂತೆ ನಟಿಸುವವ.
  3. (ಅಶಿಷ್ಟ) ಯಾವನೇ ವೈದ್ಯ.