See also 2pycnostyle
1pycnostyle ಪಿಕ್ನಸ್ಟೈಲ್‍
ಗುಣವಾಚಕ

ಸಾಂದ್ರಶೈಲಿಯ; ಒತ್ತುಕಂಬದ ಶೈಲಿಯ; ಸಾಂದ್ರಶೈಲಿಯಲ್ಲಿ ಕಟ್ಟಿದ; ಒಂದು ಸ್ತಂಭಕ್ಕೂ ಇನ್ನೊಂದಕ್ಕೂ ನಡುವೆ ಒಂದೋ ಒಂದೂವರೆಯೋ ವ್ಯಾಸದಷ್ಟು ಮಾತ್ರ ಅಂತರವಿರುವಂತೆ ಸ್ಥಾಪಿಸಿದ ಒತ್ತಾದ ಸ್ತಂಭಶ್ರೇಣಿಯುಳ್ಳ.