See also 2proboscidean
1proboscidean ಪ್ರಾಬಸಿಡಿಅನ್‍
ಗುಣವಾಚಕ
  1. ಸೊಂಡಿಲುಳ್ಳ; ಪ್ರೊಬಾಸಿಸ್‍ ಉಳ್ಳ; ಶುಂಡ ಯುಕ್ತ.
  2. ಶುಂಡದ; ಶುಂಡದಂಥ; ಸೊಂಡಿಲಿನ ಯಾ ಸೊಂಡಿಲಿನಂಥ.
  3. (ಸಸ್ತನಿಯ ವಿಷಯದಲ್ಲಿ) ಪ್ರೊಬಾಸಿಡೀ ಗಣಕ್ಕೆ, ಸೊಂಡಿಲು ಪ್ರಾಣಿ ಗಣಕ್ಕೆ, ಶುಂಡಗಣಕ್ಕೆ – ಸೇರಿದ.