problematic ಪ್ರಾಬ್ಲಮ್ಯಾಟಿಕ್‍
ಗುಣವಾಚಕ
  1. ಸಮಸ್ಯಾತ್ಯಕ; ಕ್ಲಿಷ್ಟ; ತೊಡಕಾದ; ಬಿಡಿಸಲು ಕಷ್ಟವಾದ.
  2. ಸಂದಿಗ್ಧ; ಸಂದೇಹಾಸ್ಪದ: its success is problematic ಗೆಲ್ಲುವುದು ಸಂದೇಹಾಸ್ಪದ.
  3. (ತರ್ಕಶಾಸ್ತ್ರ) ಸಾಧ್ಯಾತ್ಮಕ; ಶಕ್ಯಾತ್ಮಕ; ಅನಿವಾರ್ಯವಾಗಿ ನಿಜವಾಗಿರಲೇಬೇಕಾಗಿಲ್ಲದಿದ್ದರೂ ನಿಜವಾಗಿರಬಹುದಾದುದನ್ನು ನಿರೂಪಿಸುವ ಯಾ ಸಮರ್ಥಿಸುವ: problematic proposition ಸಾಧ್ಯಾತ್ಮಕ ಪ್ರತಿಜ್ಞೆ; ಶಕ್ಯಾತ್ಮಕವಾದ ತಾರ್ಕಿಕವಾಕ್ಯ.