See also 2priest
1priest ಪ್ರೀಸ್ಟ್‍
ನಾಮವಾಚಕ
  1. (ಡೀಕನ್‍ಗೆ ಮೇಲಿನವನೂ ಬಿಷಪ್‍ಗೆ ಕೆಳಗಿನವನೂ ಆದ, ಮತಸಂಸ್ಕಾರಗಳನ್ನು ಮಾಡಿಸುವುದಕ್ಕೂ ಪಾಪ ವಿಮೋಚನೆ ನೀಡುವುದಕ್ಕೂ ಅಧಿಕಾರವುಳ್ಳ, ರೋಮನ್‍ ಕ್ಯಾಥೊಲಿಕ್‍ ಯಾ ಆಂಗ್ಲಿಕನ್‍ ಚರ್ಚುಗಳ) ದೀಕ್ಷೆ ಪಡೆದ ಕ್ರೈಸ್ತ ಪಾದ್ರಿ.
  2. (ಮುಖ್ಯವಾಗಿ ಕ್ರೈಸ್ತಪ್ರಭುಭೋಜನ ಸಂಸ್ಕಾರದಲ್ಲಿನ) ಬಲಿಪೀಠದ ಪಾದ್ರಿ.
  3. (ಕ್ರೈಸ್ತೇರ ಮತಗಳಲ್ಲಿ) ಪುರೋಹಿತ; ಪೂಜಾರಿ; ಯಾಜಕ; ಪೂಜಕ; ಉಪಾಸಕ; ಆರಾಧಕ (ರೂಪಕವಾಗಿ ಸಹ): priest of nature ಪ್ರಕೃತಿಪೂಜಕ; ನಿಸರ್ಗಾರಾಧಕ. priest of science ವಿಜ್ಞಾನೋಪಾಸಕ.
ಪದಗುಚ್ಛ

priest’s hole (ಚರಿತ್ರೆ) ಪಾದ್ರಿ ಕುಳಿ, ಅಡಗುದಾಣ; ಧಾರ್ಮಿಕ ನಂಬಿಕೆಯ ಕಾರಣ ಚಿತ್ರಹಿಂಸೆಗೆ ಗುರಿಯಾಗುವುದನ್ನು ತಪ್ಪಿಸಿಕೊಳ್ಳಲು ಇದ್ದ ರೋಮನ್‍ ಕ್ಯಾಥೊಲಿಕ್‍ ಪಾದ್ರಿಯ ಅಡಗುದಾಣ.