See also 2preventive
1preventive ಪ್ರಿವೆಂಟಿವ್‍
ಗುಣವಾಚಕ
  1. ತಡೆಗಟ್ಟುವ; ನಿರೋಧಕ; ಮುನ್ನೆಚ್ಚರಿಕೆಯ; ಮುಂಜಾಗ್ರತೆಯ.
  2. (ಮುಖ್ಯವಾಗಿ ವೈದ್ಯಶಾಸ್ತ್ರ) ಕಾಯಿಲೆಯನ್ನು ತಡೆಗಟ್ಟುವ; (ವ್ಯಾಧಿ) ನಿರೋಧಕ; ನಿವಾರಕ: preventive medicine ರೋಗನಿರೋಧಕ ಔಷಧ.