See also 2preterite
1preterite ಪ್ರೆಟರಿಟ್‍
ಗುಣವಾಚಕ
  1. (ವ್ಯಾಕರಣ) ಭೂತಕಾಲದ.
  2. (ಹಾಸ್ಯ ಪ್ರಯೋಗ) ಹಿಂದಿನ; ಗತ; ಕಳೆದ; (ಆಗಿ)ಹೋದ: things and persons as preterite as Adam ಆದಂನ ಕಾಲದಷ್ಟು ಹಿಂದಿನ ಕಾಲದ ವಸ್ತುಗಳು ಮತ್ತು ವ್ಯಕ್ತಿಗಳು.