See also 1predicable
2predicable ಪ್ರೆಡಿಕಬ್‍ಲ್‍
ನಾಮವಾಚಕ
  1. ವಿಧೇಯ; ಅಭಿಧೇಯ (ವಿಷಯ ಯಾ ಪದ).
  2. ದೃಢವಾಗಿ ಹೇಳಬಹುದಾದದ್ದು.
  3. (ತರ್ಕಶಾಸ್ತ್ರ) (ಮುಖ್ಯವಾಗಿ ಬಹುವಚನದಲ್ಲಿ) ಅರಿಸ್ಟಾಟಲನ ತರ್ಕದಲ್ಲಿ ಪ್ರತಿಪಾದಿಸಿರುವ ಕರ್ತೃವಿನ ಬಗ್ಗೆ ಹೇಳಬಹುದಾದ ವಿಶೇಷಣಗಳು ಎಂದರೆ ಜಾತಿ, ಉಪಜಾತಿ, ವೈಲಕ್ಷಣ್ಯ, ಸ್ವರೂಪ (ಲಕ್ಷಣ) ಮತ್ತು ಯಾದೃಚ್ಛಿಕ(ಲಕ್ಷಣ) ಎಂಬ ಐದು ವರ್ಗಗಳು.