See also 2pleura
1pleura ಪ್ಲುಅರ
ನಾಮವಾಚಕ
(ಬಹುವಚನ pleurae ಉಚ್ಚಾರಣೆ– ಪ್ಲುಅರೀ).

(ಅಂಗರಚನಾಶಾಸ್ತ್ರ)

  1. ಪ್ಲೂರ; ಶ್ವಾಸಕೋಶಾವರಣ; ಸಸ್ತನಿಗಳ ಎದೆಗೂಡಿನಲ್ಲಿ ಒಂದು ಪದರ ಎದೆಗೂಡಿನ ಒಳಮೈಗೆ ಅಸ್ತರಿಯಾಗಿಯೂ ಇನ್ನೊಂದು ಪದರ ಶ್ವಾಸಕೋಶಕ್ಕೆ ಹೊದಿಕೆಯಾಗಿಯೂ ಇದ್ದು, ಬುಡದಲ್ಲಿ ಎರಡು ಹಾಳೆಗಳೂ ಸೇರಿಕೊಂಡು ಚೀಲದಂತಿರುವ ದ್ರವ ತುಂಬಿದ ಪೊರೆ.
  2. ಸಂಧಿಪದಿಗಳ ಮೈಕಟ್ಟಿನ ಪಕ್ಕವಿಸ್ತರಣೆಗಳು, ಮಗ್ಗುಲ ಬೆಳವಣಿಗೆಗಳು.