See also 2phoney
1phoney ಹೋನಿ
ಗುಣವಾಚಕ
( ತರರೂಪ phonier, ತಮರೂಪ phoniest).
  1. (ಆಡುಮಾತು) ಮೋಸದ; ಕಪಟದ; ವಂಚನೆಯ.
  2. ನಕಲಿಯ; ಖೋಟಾ; ಖೊಟ್ಟಿ; ಸುಳ್ಳಿನ.