See also 2palsy
1palsy ಪಾಲಿ’
ನಾಮವಾಚಕ
(ಬಹುವಚನ palsies).
  1. ಪಾರ್ಶ್ವವಾಯು; ಲಕ್ವ; ಮುಖ್ಯವಾಗಿ ಅದುರುವಾಯು, ಅನೈಚ್ಛಿಕ ಕಂಪನಗಳು.
  2. (ರೂಪಕವಾಗಿ) (ಪೂರ್ಣ) ಅಸಹಾಯ ಸ್ಥಿತಿ ಯಾ ಅದರ ಕಾರಣ.