(ರಸಾಯನವಿಜ್ಞಾನ) ಉತ್ಕರ್ಷಿಸು; (ಯಾವುದೇ ಧಾತು ಯಾ ಸಂಯುಕ್ತಕ್ಕೆ) ಆಕ್ಸಿಜನ್ ಸೇರಿಸು, (ಅದರಿಂದ) ಹೈಡ್ರೊಜನ್ ತೆಗೆದುಹಾಕು, (ಅದರಲ್ಲಿ) ವಿದ್ಯುದೃಣ ಭಾಗಗಳ ಪ್ರಮಾಣವನ್ನು ಹೆಚ್ಚಿಸು ಯಾ (ಒಂದು ಪರಮಾಣು ಯಾ ಅಯಾನಿನಿಂದ) ಇಲೆಕ್ಟ್ರಾನುಗಳನ್ನು ತೆಗೆ.
ಕಿಲುಬು ಬರಿಸು ಯಾ ತುಕ್ಕು ಹಿಡಿಸು; ಲೋಹದ ಮೇಲ್ಮೈಯಲ್ಲಿ ಅದರ ಸಂಯುಕ್ತದ ಪದರವನ್ನು ಉತ್ಪತ್ತಿಮಾಡು.