1overtime ಓವರ್‍ಟೈಮ್‍
ನಾಮವಾಚಕ
  1. (ನಿಗದಿಯಾದ ಕಾಲಾವಧಿಗೆ ಮೀರಿ ಕೆಲಸ ಮಾಡಿದ) ಹೆಚ್ಚಿಗೆಯ ಕಾಲ; ಅಧಿಕಾವಧಿ; ಅಧಿಕ ಕಾರ್ಯಾವಧಿ.
  2. ಅಧಿಕಾವಧಿಯ, ಹೆಚ್ಚು ಕಾಲಾವಧಿಯ–ವೇತನ.
  3. (ನಿಗದಿಯಾದ ಅವಧಿಗಿಂತ) ಹೆಚ್ಚಿನ ಕಾಲ; ಅಧಿಕಾವಧಿ.
  4. (ಕ್ರೀಡೆ) (ಆಟದ ನಿಯತ ಕಾಲಾವಧಿಯಲ್ಲಿ ಉಭಯದಳಗಳೂ ಸರಿಸಮವಾದಾಗ, ಸೋಲು ಗೆಲವು ತೀರ್ಮಾನಿಸುವ ಸಲುವಾಗಿ ಕೊಡುವ) ಅಧಿಕ ಕಾಲಾವಧಿ.