Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
overflow
2
overflow
ನಾಮವಾಚಕ
ತುಂಬಿ ಹರಿಯುವಿಕೆ.
ತುಂಬಿ ಹರಿಯುವ ನೀರು ಮೊದಲಾದವು:
to carry off the overflow
ತುಂಬಿ ಹರಿಯುವ ನೀರನ್ನು, ದ್ರವವನ್ನು ಹೊರ ಸಾಗಿಸಲು.
ಅತಿ ಸಮೃದ್ಧಿ; ಅತ್ಯಾಧಿಕ್ಯ; ಅತಿ ಹೆಚ್ಚಳ:
an overflow of applicants for the job
ಆ ಹುದ್ದೆಗಾಗಿ ಅರ್ಜಿದಾರರ ಅತಿ ಹೆಚ್ಚಳ, ಪ್ರವಾಹ.
ಹೊರ (ಹರಿವಿಗೆ) ಕಂಡಿ, ದ್ವಾರ:
the tank is equipped with an overflow
ತೊಟ್ಟಿಗೆ ಉಕ್ಕುನೀರಿನ ಕಂಡಿಯೊಂದನ್ನು ಒದಗಿಸಿದೆ.
ಪದಗುಚ್ಛ
overflow meeting
ಹೊರಸಭೆ; ಮುಖ್ಯ ಸಭೆಯಲ್ಲಿ ಕೂರಲು ಜಾಗವಿಲ್ಲದವರಿಗಾಗಿ ಮಾಡುವ ಸಭೆ.