See also 2overdose
1overdose ಓವರ್‍ಡೋಸ್‍
ಸಕರ್ಮಕ ಕ್ರಿಯಾಪದ

ಔಷಧವನ್ನು ನಿಗದಿತ ಪ್ರಮಾಣಕ್ಕಿಂತ ಮೀರಿ ಕೊಡು; ಅತಿ ಪ್ರಮಾಣ ಕೊಡು ಯಾ ಕೊಟ್ಟುಕೊ: she overdosed herself with sleeping pills ಅವಳು ನಿದ್ದೆ ಬರಿಸುವ ಮಾತ್ರೆಗಳನ್ನು ಅತಿ ಪ್ರಮಾಣದಲ್ಲಿ ನುಂಗಿದಳು.