Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
outlaw
1
outlaw
ಔಟ್‍ಲಾ
ನಾಮವಾಚಕ
(ಚರಿತ್ರೆ) ಕಾನೂನಿನ ರಕ್ಷಣೆಯಿಂದ ಹೊರದೂಡಲ್ಪಟ್ಟವನು; ಶಾಸನ ಬಹಿಷ್ಕೃತ, ಭ್ರಷ್ಟ.
ಗಡಿಪಾರಾದವನು; ದೇಶಭ್ರಷ್ಟ.
ದುಷ್ಕರ್ಮಿ; ಕಾನೂನನ್ನು ಲೆಕ್ಕಿಸದ ಪುಂಡ, ಹಿಂಸಾಚಾರಿ.
ಪದಗುಚ್ಛ
outlaw strike
ಅನಧಿಕೃತ ಸಂಪು, ಮುಷ್ಕರ.